ಕೊಡಗು ಜಿಲ್ಲೆಗೆ ಪ್ರವಾಸಿಗರ ಆಗಮನದಲ್ಲಿ ಈ ಬಾರಿ ಇಳಿಕೆ ಕಂಡುಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2.10 ಲಕ್ಷ ಪ್ರವಾಸಿಗರ ಕೊರತೆ ಉಂಟಾಗಿದೆ. ಡಿಸೆಂಬರ್ ತಿಂಗಳಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಬಾರದೆ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಗಿದೆ.
- ಈ ಬಾರಿ ಕೊಡಗು ಜಿಲ್ಲೆಗೆ ಆಗಮಿಸಿರುವ ಪ್ರವಾಸಿಗರ ಸಂಖ್ಯೆಯಲ್ಲಿ 2 ಲಕ್ಷದಷ್ಟು ಪ್ರವಾಸಿಗರ ಕೊರತೆ
- ಕೊಡಗು ಪ್ರವಾಸೋದ್ಯಮಕ್ಕೆ 2025 ರಲ್ಲಿ ಅಲ್ಪ ಮಟ್ಟಿಗೆ ಹಿನ್ನಡೆ
- 2024 ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಗೆ ಒಟ್ಟು 45 ಲಕ್ಷ 72 ಸಾವಿರದ 790 ಮಂದಿ ಪ್ರವಾಸಿಗರು ಭೇಟಿ
